ಶೃಂಗೇರಿಯ ಸುಂದರ ಸೂರ್ಯಾಸ್ತ.ತುಂಗಾ ನದಿಯ ತೀರದಲ್ಲಿ ಶಾರದೆಯ ಪವಿತ್ರ ಕ್ಷೇತ್ರ . ಆ ತಾಯಿಯ ಮಡಿಲಲ್ಲಿ ಎಷ್ಟು ಹೊತ್ತು ಕಳೆದರು ಸಾಲದು. ನಗರದ ಜಂಜಾಟಗಳಿಂದ ದೂರ ಮನಶಾಂತಿ ಬಯಸುವವರಿಗೆ ಈ ತಾಣ ಪ್ರಶಸ್ಥ .ಎಷ್ಟು ಬಾರಿ ಹೋಗಿಬಂದರು ಬಿಟ್ಟುಬರಲು ಮನಸ್ಸೆ ಬರುವುದಿಲ್ಲ. ಇಂಥ ಒಂದು ತಾಣ ನಮ್ಮ ಕನ್ನಡ ನಾಡಿನ ಹೆಮ್ಮೆ.